ನಡೆದೇ ಬಿಡ್ತು ಬೆಂಗಳೂರು ಕರಗ ಮಹೋತ್ಸವ | Bengaluru Karaga | Karnataka | Oneindia kannada

2020-04-07 550

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ ಹೀಗಾಗಿ ಬೆಂಗಳೂರಿನ ಕರಗ ಸಂಪ್ರದಾಯ ಮುರಿಯಬಾರದು ಅಂತ ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡು ವಿಶ್ವ ಪ್ರಸಿದ್ಧ ಕರಗ ಮಹೋತ್ಸವವನ್ನು ಸರಳವಾಗಿ ಕೇವಲ ನಾಲ್ಕೈದು ಜನರು ಕೂಡಿ ಕರಗ ಆಚರಿಸಲು ತೀರ್ಮಾನಿಸಿ ಸರಳವಾಗಿ ಆಚರಿಸಲಾಯ್ತು.

The whole country is locked down in the wake of the coronavirus, so the state government has decided not to break Bangalore's Karaga tradition so that celebrated simple the world famous Karaga with just four people.